Showing posts with label first. Show all posts
Showing posts with label first. Show all posts

Thursday, May 24, 2007

ನನ್ನ ಮೊದಲ ಕನ್ನಡ ಬ್ಲಾಗು!

ನಮಸ್ಕಾರ!

ನನ್ನ ಮೊದಲ ಬ್ಲಾಗು ವಿಘ್ನ ವಿನಾಶಕ ವಿನಾಯಕ ನಿಗೆ ಸಮರ್ಪಿತ. ಅಪರೂಪಕ್ಕೆ ಏನೋ ಒಳ್ಳೇ ಕೆಲಸ ಮಾಡ್ತಾ ಇದೀನಿ .. ಹಾಗಾಗಿ ಇದರ ಪ್ರೇರಣೆ ಆತನಾದ್ದೇ ಅಂತ ನನ್ನ ಅಭಿಪ್ರಾಯ!

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಮ್ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ



ಚಿತ್ರ ಕೃಪೆ : www.balagokulam.org