ನಾನೂ ಬ್ಲಾಗ್ ಬರೆಯ ಬೇಕು ಅಂತ ಉತ್ಸಾಹದಲ್ಲಿ ಬ್ಲಾಗ್ ಬರೆಯಲು ಶುರು ಮಾಡಿದ್ದೆನೋ ಆಯ್ತು.. ಆದರೆ ಈ ಅಲ್ಪವಿರಾಮಕ್ಕೆ ಪೂರ್ಣವಿರಾಮ ಬೀಳೊ ಎಲ್ಲ ಲಕ್ಶಣಗಳೂ ತೋರುತ್ತಿವೆ. ಇದಕ್ಕೆ ಕೆಲಸದೊತ್ತಡ ಎಷ್ಟು ಕಾರಣವೋ ನನ್ನ ಸೋಮಾರಿತನವೂ ಅಷ್ಟೇ ಕಾರಣ! ಹಾಗಾಗಿ ಸ್ವಲ್ಪ ದಿನ ಫೋಟೋ ಬ್ಲಾಗ್ ಮಾಡೋಣ :-)

ಅದ್ಭುತ ಜಲಪಾತ ಅಲ್ಲವೇ? ಇದು ಕೇರಳ ದ ವಾಯನಾಡ್ ನಲ್ಲಿರುವ "ಸೂಚಿಪಾರ" ದಲ್ಲಿ ತೆಗೆದದ್ದು.